ಬಸವ ವೃಕ್ಷ ಅಭಿಯಾನ | Basava Vruksha Abhiyana

ಓಂ ಶ್ರೀ ಗುರು ಬಸವ ಲಿಂಗಾಯ ನಮಃ

Date: 27th June 2021

Place : Bidar

ದಿವ್ಯ ಸಾನಿಧ್ಯಾ : ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ

ಕಳಕಳಿಯ ಮನವಿ


- ಗುರು ಪೂಜೆ

- ದ್ವಜಾರೊಹಳ

- ಪ್ರಾಸ್ತಾವಿಕ ನುಡಿ

- ಸಸಿಗಳನ್ನು ನೆಡುವ ಕಾರ್ಯಕ್ರಮ

ಗುರು ಬಸವಣ್ಣನವರ ಪೂಜೆ

ಪ್ರಾಸ್ತಾವಿಕ ನುಡಿ : ಕು: ಸಂಕಲ್ಪ ಶಟಕಾರ 





ದ್ವಜಾರೊಹಣ

Background Team
















ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿಯವರು
















Om Shree Guru Basava Lingaya Namaha

Place : Allamgiri (Maharastra)

Date : June 5th 2021


🌳🌳 ಅಲ್ಲಮಗಿರಿ ಯಲ್ಲಿ ಆಗ್ತಾಇದೆ ಈಗ ಆಕ್ಸಿಜನ ಪಾರ್ಕ್.🌳🌳

ಜುನ 5 ರಿಂದ ಇಂದಿನ ವರೆಗೂ ಸುಮಾರು 1000 ಗಿಡ ನೆಡುವ ಮೂಲಕ ಅಲ್ಲಮಗಿರಿ ಯಲ್ಲಿ ಆಕ್ಸಿಜನ ಪಾರ್ಕ್ ನಿರ್ಮಾಣ ಮಾಡಲು ಪ್ರಾರಂಭ ಮಾಡಿದ್ದು ಬಹಳ ವಿಷೆಶ. ಇಂಧನ ವರೆಗೆ ಸಾಕಷ್ಟು ಜನ ಬಂದು ಇಲ್ಲಿ ಶ್ರಮದಾನ ಮಾಡ್ತಾ ಇದ್ದಾರೆ. ಜಗದ್ಗುರು ಬಸವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಇ ಕಾರ್ಯ ಎಲ್ಲಾ ಶರಣ ಬಂಧುಗಳೆ ಪ್ರಶಂಸೆಗೆ ಪಾತ್ರ ವಾಗುತ್ತಿದೆ. ಎಲ್ಲ ಶರಣ ಬಂಧುಗಳು ಬಂದು ಬೆಟ್ಟಿ ಕೊಡಬೇಕೆಂದು ಕರೆಯುತ್ತಿದೆವೆ.

🙏ಶರಣು ಶರಣಾರ್ಥಿಗಳು 🙏




















Comments

Post a Comment