ಉಪವಾಸ ಸತ್ಯಾಗ್ರಹ : ಐತಿಹಾಸಿಕ ಸ್ಥಳವಾದ ಮಹಾರಾಷ್ಟ್ರದ ಹಾತ್ಕಣಂಗಲೆಯ ಅಲ್ಲಮಗಿರಿ ಬೆಟ್ಟಕ್ಕೆ ಸೂಕ್ತವಾದ ರಸ್ತೆ ನಿರ್ಮಾಣ ವಾಗಬೇಕೆಂದು

 

ಉಪವಾಸ ಸತ್ಯಾಗ್ರಹ

By : ಬಸವಧರ್ಮಪೀಠದ ಪರಮಪೂಜ್ಯ ಸದ್ಗುರು ಬಸವಕುಮಾರ ಸ್ವಾಮಿಜಿ 

Date : 8th Feb 2021 to 12th Feb 2021

ಇಂದಿಗೆ ಐದುದಿವಸದ ಉಪವಾಸ ದ ನಂತರ ಸಂತೊಷದ ವಿಷಯ: ಹತ್ತಿರದ ಹೈವೆಯಿಂದದ ಕುಂತಗಿರಿಯವರೆಗೆ ಡಾಂಬರಿಕರಣದ ಹೊಸ ರಸ್ತೆ ಹಾಗು ಕುಂತಗಿರಿಯಿಂದ ಮುಂದಿನ ಹಾಳುರಸ್ತೆ ರಿಪೆರಿ ಹಾಗು ಅಗಲಿಕರಣ ಮಾಡುವುದಾಗಿ ಗ್ರಾಮಿಣ ಮಂತ್ರಿಗಳಿಂದ ಅಶ್ವಾಶನೆ ನಿಡಲಾಗಿದೆ ಹಾಗು ಲಾರಿಯಲ್ಲಿ ಜಲ್ಲಿ ಕಲ್ಲುಗಳನ್ನು ರಸ್ತೆ ನಿರ್ಮಾಣಕ್ಕೆ ತರಲಾಗಿದೆ.

ಗುರುಗಳ ಸಂಕಲ್ಪ ದಂತೆ ಕರ್ಯವು ತ್ವರಿತಗತಿಯಲ್ಲಿ ಮಂದುವರೆಯಲಿ ಎಂದು ಗುರುಬಸವಣ್ಣನವರಲ್ಲು ನಾವೆಲ್ಲರೂ ಪ್ರಾರ್ಥಿಸೊಣ🙏🏼🙏🏼


ಜೈ ಗುರು ಬಸವೆಶ ಹರ ಹರ ಮಾಹಾದೆವ 🙏🏼🙏🏼

Initiation of Upavasa Satyagraha

ಶರಣರ ಐತಿಹಾಸಿಕ ಸ್ಥಳವಾದ ಮಹಾರಾಷ್ಟ್ರದ ಹಾತ್ಕಣಂಗಲೆಯ ಅಲ್ಲಮಗಿರಿ ಬೆಟ್ಟಕ್ಕೆ ಸೂಕ್ತವಾದ ರಸ್ತೆ ಇಲ್ಲದ್ದರಿಂದ ಸ್ಥಳಕ್ಕೆ ಬರುವಂತಹ ಭಕ್ತಾದಿಗಳಿಗೆ ತುಂಬಾ ಅನಾನುಕೂಲವಾಗುತ್ತಿದ್ದು ಇದನ್ನು ಸರಿಪಡಿಸಲು ಬಸವಧರ್ಮಪೀಠದ ಪರಮಪೂಜ್ಯ ಸದ್ಗುರು ಬಸವಕುಮಾರ ಸ್ವಾಮಿಜಿ ಯವರು ಸೂಕ್ತವಾದ ರಸ್ತೆ ನಿರ್ಮಾಣ ವಾಗಬೇಕೆಂದು ಸತತವಾಗಿ ಕಳೆದ ನಾಲ್ಕುದಿನಗಳಿಂದ ಉಪವಾಸ ಸತ್ಯಾಗ್ರಹ ದಮುಖಾಂತರ ಬೇಡಿಕೆಯನ್ನು ಮಹಾರಾಷ್ಟ್ರ ಸರಕಾರದ ಮುಂದಿಟ್ಟಿದ್ದಾರೆ.

ಸ್ಥಳೀಯ ಸರ್ಕಾರವು ಬೇಗನೆ ರಸ್ತೆ ನಿರ್ಮಾಣದ ಆದೇಶದೊಂದಿಗೆ ಗುರುಗಳ ಬೆಡಿಕೆಗೆ ಸ್ಪಂದಿಸಬೇಕೆಂದು ಎಲ್ಲೆಡೆ ಬಸವಭಕ್ತರು ಆಗ್ರಹಿಸುತ್ತಿದ್ದಾರೆ.






Comments