Rastriya Basava Dala Bhadravathi
Date : 15th Feb 2021
Place ಪ್ರಚಾರ ಸ್ಥಳ : ಭದ್ರಾವತಿ ತಾಲೂಕು "ಬಿಳಕಿ"
ಲಿಂಗಾಯತ ಧರ್ಮ ಜಾಗೃತಿ ಅಭಿಯಾನ 2021 ರ ಜನಗಣತಿ ಧರ್ಮ ಅಂಕಣದಲ್ಲಿ "ಲಿಂಗಾಯತ " ಎಂದೇ ಬರೆಸಲು ಕರೆ..
"ಬನ್ನಿ ಲಿಂಗಾಯತರೆ ಎಚ್ಚರಾಗಿ ನಿಲ್ಲುವ.....
ಅಸಮತೆಯ ತೊಡೆದು ಹಾಕಿ ಸಮಾನತೆಯ ಸಾರುವ.
--------------------------------------------------------------------------------------------------------------------------------------
Rastriya Basava Dala Bhadravathi
Date : 15th Feb 2021
ಪ್ರಚಾರ ಸ್ಥಳ : ಭದ್ರಾವತಿಯ "ಕುಂಬಾರ್ ಗುಂಡಿ ". (5ನೇ ದಿನ (15/2/21).ಲಿಂಗಾಯತ ಧರ್ಮ ಜಾಗೃತಿ ಅಭಿಯಾನ 2021 ರ ಜನಗಣತಿ ಧರ್ಮ ಅಂಕಣದಲ್ಲಿ "ಲಿಂಗಾಯತ " ಎಂದೇ ಬರೆಸಲು ಕರೆ......
*************************************************************************************************************
Rastriya Basava Dala Bidar ಬೀದರ
14- Feb -2021
ಓಂ ಶ್ರೀ ಗುರುಬಸವ ಲಿಂಗಾಯ ನಮಃ 🙏866666🙏
ಶರಣ ಬಂಧುಗಳೇ
ಬೀದರ ನಗರದ ಬಸವ ಮಂಟಪದಲ್ಲಿ ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿಯವರ ದಿವ್ಯಸಾನಿಧ್ಯದಲ್ಲಿ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಶರಣ ಸಂಗಮ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ಜರುಗಿತ್ತು
ಮುಂಬರುವ ಧರ್ಮವಾರು ಜನಗಣತಿಯಲ್ಲಿ ತಮ್ಮ ಮನೆಗಳಿಗೆ ಗಣತಿದಾರರು ಬಂದಾಗ ಧರ್ಮ ಕಾಲಮ್ಮಿನಲ್ಲಿ ಲಿಂಗಾಯತರು ಕೇವಲ ಲಿಂಗಾಯತ ಎಂದೇ ಬರೆಸಬೇಕೆಂದು ಹೇಳಿದರು ಹಾಗೂ ತಾವೆಲ್ಲರೂ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು ಕೊನೆಯದಾಗಿ ಮಂಗಲ ದೊಡನೆ ಕಾರ್ಯಕ್ರಮ ಮುಕ್ತಗೊಳಿಸಲಾಯಿತು
🙏ಸರ್ವರಿಗೂ ಶರಣು ಶರಣಾರ್ಥಿ🙏
----------------------------------------------------------------------------------------------------------------------------
Participated Sharanas Names are : 👩🏻💼 ನಂದಿನಿ Y. B, 👩🏻💼 ಸುಮ ಸುನೀಲ, 👩🏻💼 ಯಶೋದ, 👩🏻💼 ಶಾಂತಮ್ಮ, 👩🏻💼 ಚಂದ್ರಿಕಾ, 👩🏻💼 ಶೃತಿ ಬಸವರಾಜ, 👩🏻💼 ಸುಮರಾಜು, 👩🏻💼 ಐಶ್ವರ್ಯ, 👩🏻💼 ಜ್ಯೋತಿ ಸದಾನಂದ, 🧑🏻💼 ಶಶಿಕುಮಾರ.
11th Feb 2021 (Day 4) (4ನೇ ದಿನ )
ರಾಷ್ಟೀಯ ಬಸವದಳ ಭದ್ರಾವತಿ ಇವರ ಇಂದಿನ ಪ್ರಚಾರ ಸ್ಥಳ : "ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕು, ಮಳವಳ್ಳಿ ಗ್ರಾಮ ". (4ನೇ ದಿನ (11/2/21).ಲಿಂಗಾಯತ ಧರ್ಮ ಜಾಗೃತಿ ಅಭಿಯಾನ 2021 ರ ಜನಗಣತಿ ಧರ್ಮ ಅಂಕಣದಲ್ಲಿ "ಲಿಂಗಾಯತ " ಎಂದೇ ಬರೆಸಲು ಕರೆ......"ಉತ್ತಮ ಸಮಾಜ ನಿರ್ಮಾಣಕ್ಕೆ , ಮಕ್ಕಳ ಉಜ್ವಲ ಭವಿಷ್ಯ ಕ್ಕೆ ಬನ್ನಿ ನೀವೂ ಕೈಜೋಡಿಸಿ....ಈ ಆಂದೋಲನ ಕ್ಕೆ.....🙏🙏
10th Feb 2021 (Day 3) (3ನೇ ದಿನ )
ಪ್ರಚಾರ ಸ್ಥಳ : ಭದ್ರಾವತಿ ತಾಲೂಕು "ಕಡದಕಟ್ಟೆ ಮತ್ತು ಹೆಬ್ಬಂಡಿ "
.ಲಿಂಗಾಯತ ಧರ್ಮ ಜಾಗೃತಿ ಅಭಿಯಾನ 2021 ರ ಜನಗಣತಿ ಧರ್ಮ ಅಂಕಣದಲ್ಲಿ "ಲಿಂಗಾಯತ " ಎಂದೇ ಬರೆಸಲು ಕರೆ......"ನಡೆ ಮುಂದೆ ಶರಣನೇ ನುಗ್ಗಿ ನಡೆ ಮುಂದೆ ಕಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
9th Feb 2021 (Day 2)
ಪ್ರಚಾರ ಸ್ಥಳ : ಭದ್ರಾವತಿ ತಾಲೂಕು "ಸಿದ್ದಾಪುರ ". (2ನೇ ದಿನ ).ಲಿಂಗಾಯತ ಧರ್ಮ ಜಾಗೃತಿ ಅಭಿಯಾನ 2021 ರ ಜನಗಣತಿ ಧರ್ಮ ಅಂಕಣದಲ್ಲಿ "ಲಿಂಗಾಯತ " ಎಂದೇ ಬರೆಸಲು ಕರೆ.
8th Feb 2021 (Day 1)
ಲಿಂಗಾಯತ ಧರ್ಮ ಜಾಗೃತಿ ಅಭಿಯಾನ 2021 ರ ಜನಗಣತಿ ಧರ್ಮ ಅಂಕಣದಲ್ಲಿ "ಲಿಂಗಾಯತ " ಎಂದೇ ಬರೆಸಲು ಕರೆ.. ಈ ಲಿಂಗಾಯತ ಹೋರಾಟದ ಆಂದೋಲನ ಇಂದಿನಿಂದ ಭದ್ರಾವತಿ ರಾಷ್ಟೀಯ ಬಸವದಳದಿಂದ ಅಭಿಯಾನ ಪ್ರಾರಂಭ........ಏಳಿ ಎದ್ದೇಳಿ ಗುರಿ ಮುಟ್ಟುವತನಕ ಹಿಮೆಟ್ಟದಿರಿ...ಒಬ್ಬ ಲಿಂಗಾಯತ ಕೋಟಿ ಲಿಂಗಾಯತ. ಜೈ ಬಸವ

















Comments
Post a Comment