ಗುರು ಬಸವಣ್ಣನವರ ಜಯಂತಿಯ ನಿಮಿತ್ಯ ಮಕ್ಕಳಿಗೆ ಆನ್ಲೈನ್ ಸ್ಪರ್ಧೆ
Result
ಗುರು ಬಸವ ಜಯಂತಿಯ ನಿಮಿತ್ಯ ಗುರು ಬಸವಣ್ಣನವರ ಹಾಗು ಮಾತಾಜಿಯವರ ವೇಷಭೂಷಣ ಸ್ಪರ್ಧೆಯಲ್ಲಿ
> 1735 ಜನ ವೀಕ್ಷಿಸಲ್ಪಟ್ಟು
> 426 Photoಗಳು ಪಡೆದಿದ್ದೆವೆ
> 196 ಇತರ ರಾಜ್ಯಗಳಿಂದ Photoಗಳು ಬಂದಿವೆ
> 58% ಗಂಡು ಮಕ್ಕಳು ಭಾಗಿಯಾಗಿದ್ದಾರೆ
> 42% ಹೆಣ್ಣು ಮಕ್ಕಳು ಭಾಗಿಯಾಗಿದ್ದಾರೆ
> ಇವುಗಳಲ್ಲಿ 20 Photoಗಳನ್ನು ಬಹುಮಾನಗಳನ್ನು ಪಡೆದಿವೆ.
> ನಿರ್ಣಾಯಕರು ಶರಣೆ ಸುಮಾ ಸುನಿಲ ಭದ್ರಾವತಿ ಮತ್ತು ಶರಣ ಶ್ರೀಶೈಲ ತುಂಗಳದ ಹುಬ್ಬಳ್ಳಿ
> ಬಹುಮಾನ ದಾಸೋಹಿಗಳು ಶರಣ ಗಣಪತಿ ಬೀರಾದರ ರಾ ಬ ದ ಬೀದರ್
> Back-end ನಿಂದ ಶರಣ ಕಿರಣ ಗಣಪತಿ ಬಿರಾದಾರ ನಿರ್ವಹಿಸಿದ್ದರು
> front end coordinator ಅಗಿ ಶರಣ ವಿಶ್ವನಾಥ ಕೋರೆ ಯವರು ನಿರ್ವಹಿಸಿದ್ದರು.
> ಸ್ಪರ್ಧೆಯಲ್ಲಿ ಜಯಸುವುದು ಎಷ್ಟೋ ಮೊಖ್ಯವೊ, ಭಾಗವಹಿಸುವುದು ಅಷ್ಟೇ ಮುಖ್ಯ , ಮುದ್ದಾದ ಬಸವಕಂದಂಮಗಳಿಗೆ ಭಾಗವಹಿಸಲು ಸಹಕರಿಸಿದಂತಹ ಎಲ್ಲಾ ಪೋಷಕರರಿಗು ಹಾಗೂ ಬಂಧುಮಿತ್ರರಿಗು ಸ್ರಷ್ಟೀಕತ೯ ಲಿಂಗದೆವ ಹಾಗೂ ಧರ್ಮ ಕತ೯ ಗುರು ಬಸವ ತಂದೆಯ ಆಶೀವಾ೯ದ ಸದಾ ನಿಮ್ಮ ಹಾಗು ನಿಮ್ಮ ಕುಟುಂಬದ ಮೆಲೆ ಇರಲೆಂದು ಹಾರೈಸುವೆ🙏💐
ಶರಣು ಶರಣಾರ್ಥಿಗಳು 💐🙏
ರಾಷ್ಟ್ರಿಯ ಬಸವದಳ
Group A (1 Year to 6 Years)
Group B (6 years to 16 years)
Thank you For your Participation
ನಿಮ್ಮ ಮಕ್ಕಳಿಗೆ
೧ ಬಸವಣ್ಣನವರ ವೇಷಭೂಷಣ
೨ ಮಾತಾಜಿಯವರ ವೇಷಭೂಷಣ
ಹಾಕಿ ಈ ಕೆಳಗಿನ ಲಿಂಕ ನಲ್ಲಿ ಅವರ Photo ವನ್ನು Upload ಮಾಡಿ ಬಹುಮಾನ ಪಡೆಯಿರಿ
Group A
1- 6 ವರ್ಷದ ಒಳಗಿನ ಮಕ್ಕಳಿಗೆ
Group B
7-16 ವರ್ಷದ ಒಳಗಿನ ಮಕ್ಕಳಿಗೆ
ಭಾವಚಿತ್ರ Upload ಮಾಡಲು ಇಲ್ಲಿ Click ಮಾಡಿ
೧ ಪ್ರಥಮ ಬಹುಮಾನ Rs.1000 (Group A ನಲ್ಲಿ ಒಂದು ಬಹುಮಾನ ಹಾಗು Group B ನಲ್ಲಿ ಒಂದು ಬಹುಮಾನ)
೨ ದ್ವಿತೀಯ ಬಹುಮಾನ Rs.750 (Group A ನಲ್ಲಿ ಒಂದು ಬಹುಮಾನ ಹಾಗು Group B ನಲ್ಲಿ ಒಂದು ಬಹುಮಾನ)
೩ ತೃತೀಯ ಬಹುಮಾನ Rs. 500 (Group A ನಲ್ಲಿ ಒಂದು ಬಹುಮಾನ ಹಾಗು Group B ನಲ್ಲಿ ಒಂದು ಬಹುಮಾನ)
೪. ಹದಿನಾಲ್ಕು ಸಮಾಧಾನಕರ ಬಹುಮಾನ Rs. 250 (Group A ನಲ್ಲಿ ಎಳು ಬಹುಮಾನಗಳು ಹಾಗು Group B ನಲ್ಲಿ ಎಳು ಬಹುಮಾನಗಳು)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9738028585 9902393633
ಬಹುಮಾನ ದಾಸೋಹಗಳು





















Respected sir/madam, Iam very proud to participate my children photo in this contest.
ReplyDeleteWe are very happy to see about Basavanna's culture in our children.
Thank you.
Sir,its good culture &healthy participate for children ...thank you
ReplyDeleteWhat about Ruselt sir
ReplyDeleteFind the Result Here
Deletehttps://makeinrbd.blogspot.com/2021/05/blog-post.html
What about Ruselt sir
ReplyDeletePlease find the result in below link
Deletehttps://makeinrbd.blogspot.com/2021/05/blog-post.html
We have sent our children's photos... But still we didnt get reply sir...
ReplyDeleteSorry for dealy, please find the Result in below link\
Deletehttps://makeinrbd.blogspot.com/2021/05/blog-post.html