ಮಕ್ಕಳಿಗೆ ಆನ್ಲೈನ್ ಸ್ಪರ್ಧೆ - ಬಸವಣ್ಣನವರ ವೇಷಭೂಷಣ ಹಾಗು ಮಾತಾಜಿಯವರ ವೇಷಭೂಷಣ

ಓಂ ಶ್ರೀ ಗುರು ಬಸವ ಲಿಂಗಾಯ ನಮಃ  866666

 ಗುರು ಬಸವಣ್ಣನವರ ಜಯಂತಿಯ ನಿಮಿತ್ಯ ಮಕ್ಕಳಿಗೆ ಆನ್ಲೈನ್ ಸ್ಪರ್ಧೆ

Result

ಗುರು ಬಸವ ಜಯಂತಿಯ ನಿಮಿತ್ಯ ಗುರು ಬಸವಣ್ಣನವರ ಹಾಗು ಮಾತಾಜಿಯವರ ವೇಷಭೂಷಣ ಸ್ಪರ್ಧೆಯಲ್ಲಿ

> 1735 ಜನ ವೀಕ್ಷಿಸಲ್ಪಟ್ಟು

> 426 Photoಗಳು ಪಡೆದಿದ್ದೆವೆ

> 196 ಇತರ ರಾಜ್ಯಗಳಿಂದ Photoಗಳು ಬಂದಿವೆ

> 58% ಗಂಡು ಮಕ್ಕಳು ಭಾಗಿಯಾಗಿದ್ದಾರೆ

> 42% ಹೆಣ್ಣು ಮಕ್ಕಳು ಭಾಗಿಯಾಗಿದ್ದಾರೆ

> ಇವುಗಳಲ್ಲಿ 20 Photoಗಳನ್ನು ಬಹುಮಾನಗಳನ್ನು ಪಡೆದಿವೆ.

> ನಿರ್ಣಾಯಕರು ಶರಣೆ ಸುಮಾ ಸುನಿಲ ಭದ್ರಾವತಿ ಮತ್ತು ಶರಣ ಶ್ರೀಶೈಲ ತುಂಗಳದ ಹುಬ್ಬಳ್ಳಿ

> ಬಹುಮಾನ ದಾಸೋಹಿಗಳು ಶರಣ ಗಣಪತಿ ಬೀರಾದರ ರಾ ಬ ದ ಬೀದರ್

> Back-end ನಿಂದ ಶರಣ ಕಿರಣ ಗಣಪತಿ ಬಿರಾದಾರ ನಿರ್ವಹಿಸಿದ್ದರು

> front end coordinator ಅಗಿ ಶರಣ ವಿಶ್ವನಾಥ ಕೋರೆ ಯವರು ನಿರ್ವಹಿಸಿದ್ದರು.

> ಸ್ಪರ್ಧೆಯಲ್ಲಿ ಜಯಸುವುದು ಎಷ್ಟೋ ಮೊಖ್ಯವೊ, ಭಾಗವಹಿಸುವುದು ಅಷ್ಟೇ ಮುಖ್ಯ , ಮುದ್ದಾದ ಬಸವಕಂದಂಮಗಳಿಗೆ ಭಾಗವಹಿಸಲು ಸಹಕರಿಸಿದಂತಹ ಎಲ್ಲಾ ಪೋಷಕರರಿಗು ಹಾಗೂ ಬಂಧು‌ಮಿತ್ರರಿಗು ಸ್ರಷ್ಟೀಕತ೯ ಲಿಂಗದೆವ ಹಾಗೂ ಧರ್ಮ ಕತ೯ ಗುರು ಬಸವ ತಂದೆಯ ಆಶೀವಾ೯ದ ಸದಾ ನಿಮ್ಮ ಹಾಗು ನಿಮ್ಮ ಕುಟುಂಬದ ಮೆಲೆ ಇರಲೆಂದು ಹಾರೈಸುವೆ🙏💐

ಶರಣು ಶರಣಾರ್ಥಿಗಳು 💐🙏

ರಾಷ್ಟ್ರಿಯ ಬಸವದಳ



Group A (1 Year to 6 Years)





Group B (6 years to 16 years)










Thank you For your Participation 


ನಿಮ್ಮ ಮಕ್ಕಳಿಗೆ

೧ ಬಸವಣ್ಣನವರ ವೇಷಭೂಷಣ

೨ ಮಾತಾಜಿಯವರ ವೇಷಭೂಷಣ 

ಹಾಕಿ ಈ ಕೆಳಗಿನ ಲಿಂಕ ನಲ್ಲಿ ಅವರ Photo ವನ್ನು Upload ಮಾಡಿ ಬಹುಮಾನ ಪಡೆಯಿರಿ

Group A

1- 6 ವರ್ಷದ ಒಳಗಿನ ಮಕ್ಕಳಿಗೆ

Group B 

7-16 ವರ್ಷದ ಒಳಗಿನ ಮಕ್ಕಳಿಗೆ

ಭಾವಚಿತ್ರ Upload ಮಾಡಲು ಇಲ್ಲಿ Click ಮಾಡಿ

೧ ಪ್ರಥಮ ಬಹುಮಾನ Rs.1000  (Group A ನಲ್ಲಿ ಒಂದು ಬಹುಮಾನ ಹಾಗು Group B ನಲ್ಲಿ ಒಂದು ಬಹುಮಾನ)

೨ ದ್ವಿತೀಯ ಬಹುಮಾನ  Rs.750  (Group A ನಲ್ಲಿ ಒಂದು ಬಹುಮಾನ ಹಾಗು Group B ನಲ್ಲಿ ಒಂದು ಬಹುಮಾನ)

೩ ತೃತೀಯ ಬಹುಮಾನ Rs. 500  (Group A ನಲ್ಲಿ ಒಂದು ಬಹುಮಾನ ಹಾಗು Group B ನಲ್ಲಿ ಒಂದು ಬಹುಮಾನ)

೪. ಹದಿನಾಲ್ಕು ಸಮಾಧಾನಕರ ಬಹುಮಾನ Rs. 250 (Group A ನಲ್ಲಿ ಎಳು ಬಹುಮಾನಗಳು ಹಾಗು Group B ನಲ್ಲಿ ಎಳು ಬಹುಮಾನಗಳು)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9738028585  9902393633

ಬಹುಮಾನ ದಾಸೋಹಗಳು


ಶರಣ. ಗಣಪತಿ ಬೀರಾದರ,  ರಾಷ್ಟ್ರೀಯ ಬಸವದಳ ಬೀದರ್
(ಮದುವೆಯ ೨೫ನೆಯ ವಾರ್ಷಿಕೋತ್ಸವದ ನಿಮಿತ್ಯ)

Comments

  1. Respected sir/madam, Iam very proud to participate my children photo in this contest.
    We are very happy to see about Basavanna's culture in our children.
    Thank you.

    ReplyDelete
  2. Sir,its good culture &healthy participate for children ...thank you

    ReplyDelete
  3. Replies
    1. Find the Result Here

      https://makeinrbd.blogspot.com/2021/05/blog-post.html

      Delete
  4. Replies
    1. Please find the result in below link

      https://makeinrbd.blogspot.com/2021/05/blog-post.html

      Delete
  5. We have sent our children's photos... But still we didnt get reply sir...

    ReplyDelete
    Replies
    1. Sorry for dealy, please find the Result in below link\

      https://makeinrbd.blogspot.com/2021/05/blog-post.html

      Delete

Post a Comment